ಮುಖಪುಟ  /  ಉತ್ಪನ್ನಗಳು  /  ರೂಪಭಮ್  

ನಿಮ್ಮ ವ್ಯಕ್ತಿತ್ವವನ್ನು ಪೋಷಿಸುವುದು

ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ನಿಮ್ಮ ಆಕಾಂಕ್ಷೆಗಳಿಂದ ಗ್ಲೇಝ್ ಅಪಾರ ಪ್ರಮಾಣದ ಸ್ಪೂರ್ತಿಯನ್ನು ಪಡೆಯುತ್ತದೆ. ತನ್ನ ಈ ವಿಶಿಷ್ಟ ವ್ಯಾಪ್ತಿಯ ವಿಶೇಷವಾಗಿ ರೂಪಿಸಲಾದ ಪ್ರೊಡಕ್ಟ್ ಗಳ ಮೂಲಕ ಈ ಆಕಾಂಕ್ಷೆಗಳನ್ನು ಆರೈಕೆ ಮಾಡುವ ಉದ್ದೇಶವನ್ನು ಹೊಂದಿದೆ, ಈ ಪ್ರೊಡಕ್ಟ್ ಗಳನ್ನು ವ್ಯಕ್ತಿಯ ಪ್ರಾಯ, ಲಿಂಗ ಅಥವಾ ಚರ್ಮದ ಬಣ್ಣವನ್ನು ಪರಿಗಣಿಸದೆ ಬಳಕೆ ಮಾಡಬಹುದಾಗಿದೆ.

ಈ ಪ್ರೊಡಕ್ಟ್ ಗಳ ನಿಯಮಿತ ಬಳಕೆಯು ವೈಯಕ್ತಿಕ ನೈರ್ಮಲ್ಯವನ್ನು ಖಾತ್ರಿಪಡಿಸುತ್ತದೆ ಮತ್ತು ನಿಮ್ಮ ಚರ್ಮದ ಸುಂದರತೆಯನ್ನು ಅದರ ಪರಿಶುದ್ಧ ಅದ್ಭುತ ತೇಜಸ್ಸಿಗೆ ಮರುಸ್ಥಾಪಿಸುತ್ತದೆ.

ರೂಪಭಮ್ ನ ಸ್ವಂತಿಕೆಯು ಎರಡು ಪದಗಳ ಸಂಯೋಜನೆಯಲ್ಲಿ ಹುದುಗಿದೆ – ರೂಪ RUP (रूप) & ತೇಜಸ್ಸು ABHAM (आभम).

ಮಾನವ ಅಗತ್ಯಗಳ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಇದರೊಂದಿಗೆ ಋತುಕಾಲಿಕ ಮತ್ತು ಪರಿಸರ ಪರಿಸ್ಥಿತಿಗಳನ್ನೂ ಪರಿಗಣಿಸಿ ವಿಶಾಲ ಜೀವನಕ್ಕೆ ಅನ್ವಯಿಸಬೇಕಾದ ನಾವು ನಂಬುವ ಗಮನವನ್ನೇ ರೂಪಭಮ್ ಪ್ರೊಡಕ್ಟ್ ನ ಪ್ರತಿಯೊಂದು ಪ್ರೊಡಕ್ಟ್ ಗೂ ಸಿದ್ಧಪಡಿಸುವ ಸಂದರ್ಭದಲ್ಲಿ ಅನ್ವಯಿಸಲಾಗುತ್ತದೆ.

ಸೌಂದರ್ಯದ ಅನೇಕ ಆದರ್ಶಗಳೊಂದಿಗೆ ಸ್ಥಾಪಿತವಾದ ರೂಪಭಮ್ ಅತ್ಯಂತ ಸೂಕ್ಷ್ಮ ಚರ್ಮವನ್ನು ಕೂಡಾ ಪೋಷಿಸುವ ಪ್ರತ್ಯೇಕವಾದ ಫಾರ್ಮುಲಾಗಳನ್ನು ಮಾಡಲು ನೈಸರ್ಗಿಕ ಸಾರಗಳು ಮತ್ತು ಕಾಸ್ಮೆಟಿಕ್ ರಸಾಯನಶಾಸ್ತ್ರ ಸಂಯೋಜಿಸುತ್ತದೆ. ಪುರುಷರು ಮತ್ತು ಮಹಿಳೆಯರಿಗಾಗಿ ಸಮಾನವಾಗಿ ರೂಪಭಮ್ ಒಂದು ಪೂರ್ಣ ಸಾಲಿನ ಚರ್ಮ, ದೇಹ ಮತ್ತು ಕೂದಲಿನ ಆರೈಕೆಯ ಪ್ರೊಡಕ್ಟ್ ಗಳನ್ನು ಆಫರ್ ಮಾಡುತ್ತದೆ.|
ನಮ್ಮ ಪ್ರೊಡಕ್ಟ್ ಗಳು ಕ್ರೌರ್ಯಮುಕ್ತವಾಗಿರುತ್ತದೆ.


ಬಾಡಿ ವಾಶ್- ಆಲ್ಮಂಡ್ ಮತ್ತು ಹನೀ

M.R.P. :- Rs. 250/-

Net Wt. :- 250 ml


ಬಾಡಿ ಲೋಷನ್- ಆಲ್ಮಂಡ್ ಮತ್ತು ಶೀ ಬಟರ್

M.R.P. :- Rs. 250/-

Net Wt. :- 250 ml


Pro-Keratin Hair serum

M.R.P. :- Rs. 257/-

Net Wt. :- 250 ml


Pro-Keratin Hair Shampoo

M.R.P. :- Rs. 325/-

Net Wt. :- 200 ml


ಏಪ್ರಿಕಾಟ್ ಸ್ಕ್ರಬ್

M.R.P. :- Rs. 105/-

Net Wt. :- 100 g


ಹಳದಿ ಚಂದನ ಆಂಟಿಸೆಪ್ಟಿಕ್ ಕ್ರೀಂ

M.R.P. :- Rs. 150/-

Net Wt. :- 50 ml


ಸನ್‌ಸ್ಕ್ರೀನ್ ಎಸ್‌ಪಿಎಫ್-30

M.R.P. :- Rs. 250/-

Net Wt. :- 100 ml


ಪಪ್ಪಾಯ ಫೇರ್‌ನೆಸ್ ಫೇಸ್‌ ವಾಶ್

M.R.P. :- Rs. 140/-

Net Wt. :- 100 ml


ವಿಟಮಿನ್-ಸಿ ಫೇಸ್ ವಾಶ್

M.R.P. :- Rs. 120/-

Net Wt. :- 100 ml


ನೀಮ್ ಮತ್ತು ಬೇಸಿಲ್ ಕ್ಲ್ಯಾರಿಫೈಯಿಂಗ್ ಫೇಸ್ ವಾಶ್

M.R.P. :- Rs. 115/-

Net Wt. :- 100 ml


ಲೈಮ್ ಮತ್ತು ಅಲೋ ವೆರಾ ಹ್ಯಾಂಡ್ ವಾಶ್

M.R.P. :- Rs. 136/-

Net Wt. :- 500ml


ಪಂಚತ್ವವನ್ನು ಹೊಂದಿರುವ ಹರ್ಬಲ್ ಶ್ಯಾಂಪೂ

M.R.P. :- Rs. 127/-

Net Wt. :- 200 ml


ಆಮ್ಲಾ ಹೇರ್ ಆಯಿಲ್

M.R.P. :- Rs. 84/-

Net Wt. :- 200 ml


ಭ್ರಿಂಗರಾಜ್ ಹರ್ಬಲ್ ಹೇರ್ ಆಯಿಲ್

M.R.P. :- Rs. 190/-

Net Wt. :- 200 ml


ಕ್ಲಿಯರ್ ಕೊಕನಟ್ ಆಯಿಲ್

M.R.P. :- Rs. 100/-

Net Wt. :- 200 ml


ಆಂಟಿ ಡ್ಯಾಂಡ್ರಫ್ ಶ್ಯಾಂಪೂ

M.R.P. :- Rs. 207/-

Net Wt. :- 200 ml


ತಂಡಾ ತಂಡಾ ಹೇರ್ ಆಯಿಲ್

M.R.P. :- Rs. 108/-

Net Wt. :- 200 ml


ನೋವು ನಿವಾರಕ ಮುಲಾಮು

M.R.P. :- Rs. 51/-

Net Wt. :- 25 g


ಆಂಟಿ ಬ್ಯಾಕ್ಟಿರಿಯಲ್ ಫೇಸ್ ಕ್ಲೆನ್ಸರ್

M.R.P. :- Rs. 175/-

Net Wt. :- 100 ml


ರೋಸ್ ಸ್ಕಿನ್ ಟೋನರ್

M.R.P. :- Rs. 125/-

Net Wt. :- 100 ml


ಫ್ಲೋರಲ್ ಟಾಲ್ಕ್

M.R.P. :- Rs. 115/-

Net Wt. :- 300 g


ತಂಡಾ ತಂಡಾ ಪೌಡರ್

M.R.P. :- Rs. 50/-

Net Wt. :- 100 g


ಟೋಟಲ್ ಕೇರ್ ಸೋಪ್

M.R.P. :- Rs. 25/-

Net Wt. :- 100 g


ರಿಫ್ರೆಶಿಂಗ್ ಬಾಥ್ ಸೋಪ್

M.R.P. :- Rs. 45/-

Net Wt. :- 125 g