ಮುಖಪುಟ  /  ಉತ್ಪನ್ನಗಳು  /  ಇತರೆ  
kalkim

ಸುಂದರವಾಗಿರುವ ನಿಮಗಾಗಿ

’ವ್ಯಾಲಿ ಆಫ್ ಫವರ್ಸ್’ ನ ಪ್ರಾಕೃತಿಕ ಸೌಂದರ್ಯದಿಂದ ಸ್ಪೂರ್ತಿಯನ್ನು ಪಡೆದ, ಕಲ್ಕಿಮ್ ರೇಂಜ್ ಮಹಿಳೆಯನ್ನು ಸುಂದರವಾಗಿಸಲು, ಉತ್ತಮ ಸುಗಂಧವನ್ನು ಹೊಂದಲು ಮತ್ತು ಸುಂದರತೆಯ ಭಾವನೆಯನ್ನು ಮೂಡಿಸಲು ಮೀಸಲಿಡಲಾಗಿದೆ.

ನೀವು ಸುಂದರವಾಗಿ ಕಾಣಿಸುವಾಗ ಮತ್ತು ನಿಮ್ಮ ಬಗ್ಗೆ ಉತ್ತಮ ಭಾವನೆಯನ್ನು ಹೊಂದಿದಾಗ, ನಿಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನಪಡಲು ಸಿದ್ಧರಾಗುತ್ತೀರ.

ಮಹಿಳೆಯ ವ್ಯಕ್ತಿತ್ವ, ರಹಸ್ಯತೆ ಮತ್ತು ಭೋಗಲಾಲಸೆಯ ಎಲ್ಲಾ ಅಂಶಗಳನ್ನು ಪೋಷಿಸಲು ಕಲ್ಕಿಮ್ ರೇಂಜ್ ಅನ್ನು ಪ್ರತ್ಯೇಕವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಹೂವು ಮತ್ತು ಸೌಂದರ್ಯದೊಂದಿಗಿನ ಕಲ್ಕಿಮ್ ನ ಬಂಧವು ಸಕ್ರಿಯ ನೈಸರ್ಗಿಕ ಪದಾರ್ಥಗಳ ಮಿಶ್ರಣದ ತನ್ನದೇ ಆದ ವಿಶಿಷ್ಟ ಪ್ರೊಡಕ್ಟ್ ಗಳ ವ್ಯೂಹದ ಮೂಲಕ ಅಭಿವ್ಯಕ್ತಗೊಳ್ಳುತ್ತದೆ ಮತ್ತು ಸೌಂದರ್ಯವನ್ನು ಅತ್ಯುತ್ತಮ ನೈಸರ್ಗಿಕ ಸೌಂದರ್ಯವಾಗಿ ಬಹಿರಂಗಪಡಿಸುವ ಗುಣವನ್ನು ಕಲ್ಕಿಮ್ ಹೊಂದಿದೆ.

ಕಲ್ಕಿಮ್ ಪ್ರೊಡಕ್ಟ್ ರೇಂಜ್ ಆಹ್ಲಾದಕರ ಹೂವಿನ ಸುಗಂಧವನ್ನು ಹೊಂದಿದೆ ಈ ಸುಗಂಧವು ಹೆಣ್ತನದ ಅನುಗ್ರಹವನ್ನು ಹೆಮ್ಮೆಯಿಂದ ಎತ್ತಿತೋರಿಸುತ್ತದೆ ಈ ಮೂಲಕ ಸೂಕ್ಷ್ಮಶರೀರವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ.

ಭಾರತೀಯ ಮಹಿಳೆಯರ ಅಗತ್ಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಕಾಸ್ಮೆಟಿಕ್ ಟೆಕ್ನಾಲಜಿಯ ಸಂಯೋಜನೆಯೊಂದಿಗೆ, ಕಲ್ಕಿಂ ತನ್ನ ವಿಶಿಷ್ಟ ಪ್ರೊಡಕ್ಟ್ ಗಳ ಮೂಲಕ ತನ್ನ ಗ್ರಾಹಕರಿಗೆ ಸಮಗ್ರ ಸೌಂದರ್ಯದ ಅನುಭವವನ್ನು ನೀಡುತ್ತದೆ.


Lavender Night Cream

M.R.P. :- Rs. 234/-

Net Wt. :- 75 g


BB CREAM

M.R.P. :-

Net Wt. :-


ಹೇರ್ ರಿಮೂವಲ್ ಕ್ರೀಮ್

M.R.P. :- Rs. 75/-

Net Wt. :- 50 g


ಫೇರ್ನೆಸ್ ಕ್ರೀಮ್ – ವುಮೆನ್

M.R.P. :- Rs. 154/-

Net Wt. :- 100 g


ವುಮೆನ್ ಡಿಯೋ

M.R.P. :- Rs 170/-

Net Wt. :- 150 ml


ರೋಸ್ ಡೇ ಕ್ರೀಮ್

M.R.P. :- Rs. 145/-

Net Wt. :- 50 g


ಬ್ಯೂಟಿ ಸೋಪ್

M.R.P. :- Rs. 25/-

Net Wt. :- 100 g