ಮುಖಪುಟ  /  ಉತ್ಪನ್ನಗಳು   /   ಗೃಹಶೌರ್ಯಮ್
grihshoryam

ವಸಂತ ಕಾಲದಲ್ಲಿ ನಿಮ್ಮ ಪರಿಸರವನ್ನು ಸ್ವಚ್ಛಮಾಡುವುದು

ಶೌರ್ಯದೊಂದಿಗೆ ನಾವು ಗೃಹವನ್ನು (ಮನೆ) ಸೇರಿದಾಗ, ದೈವಭಕ್ತಿಯ ನಂತರದ ಪ್ರಮುಖ ಸ್ಥಾನವೇ ಶುಚಿತ್ವ ಎಂಬ ನಾವು ಪಾಲಿಸುವ ನಂಬಿಕೆಯಿಂದ ಶಕ್ತಿ ಅಥವಾ ಅನನ್ಯತೆಯನ್ನು ಪಡೆಯುವ ಅದ್ಭುತ ಪ್ರೊಡಕ್ಟ್ ಗಳನ್ನು ಇದು ನೀಡುತ್ತದೆ.

ಜೀವನವನ್ನು ಸುಲಭವಾಗಿಸಲು, ಉತ್ತಮವಾಗಿಸಲು ಮತ್ತು ಸುಂದರವಾಗಿಸಲು, ಗೃಹಶೌರ್ಯಮ್ ಪ್ರೊಡಕ್ಟ್ ಗಳ ಅಡಿಯಲ್ಲಿ ಡಿಶ್ ವಾಶಿಂಗ್, ಹೋಮ್ ಕ್ಲೀನಿಂಗ್ ನಿಂದ ಫ್ಯಾಬ್ರಿಕ್ ಕೇರ್ ವರೆಗಿನ ಅನೇಕ ವ್ಯಾಪ್ತಿಯ ಹೋಮ್ ಕೇರ್ ಪ್ರೊಡಕ್ಟ್ ಗಳನ್ನು ಗ್ಲೇಜ್ ಟ್ರೇಡಿಂಗ್ ಪ್ರೈ ಲಿಮಿಟೆಡ್ ಹೊಂದಿವೆ.

ನೀವು ಜೀವನ ನಡೆಸುವ ಪ್ರದೇಶವನ್ನು ಸ್ವಚ್ಛ, ಶುದ್ಧ ಮತ್ತು ನೈರ್ಮಲ್ಯವಾಗಿಡುವ ಉದ್ದೇಶದಿಂದ ಗೃಹಶೌರ್ಯಮ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ರೇಂಜ್ ನ ಅಡಿಯಲ್ಲಿನ ವಿಭಿನ್ನ ಪ್ರಕಾರದ ಪ್ರೊಡಕ್ಟ್ ಗಳು ನಿಮ್ಮ ಬಟ್ಟೆಗಳನ್ನು ತಾಜಾವಾಗಿಡಲು ಮತ್ತು ನಿಮ್ಮ ಪಾತ್ರೆಗಳು ಸ್ವಚ್ಛವಾಗಿ ಹೊಳೆಯುವಂತೆ ಇಡುತ್ತದೆ. ಅತ್ಯುತ್ತಮ ನೆಲದ & ಶೌಚಾಲಯದ ನೈರ್ಮಲ್ಯ ನೀಡುವ ಕ್ಲೀನರ್ ಗಳು ಮತ್ತು ಡಿಸ್ ಇನ್ಫೆಕ್ಟೆಂಟ್ ಗಳನ್ನು ಸಹ ನಾವು ಹೊಂದಿದ್ದೇವೆ.

ಸ್ಪ್ರಿಂಗ್-ಕ್ಲೀನಿಂಗ್, ಈ ಮೊದಲು ವಾಸ್ತವವಾಗಿ ಇಷ್ಟು ಸುಲಭವಾಗಿರಲಿಲ್ಲ.


ಡಿಸ್ಇನ್ಫೆಕ್ಟೆಂಟ್ ಟಾಯ್ಲೆಟ್ ಕ್ಲೀನರ್

M.R.P.e :- Rs. 95/-

Net Wt. :- 750 ml


ಆಕ್ಸಿಡೇಜ್ ಮೈಕ್ರೋ ವಾಶ್

M.R.P. :- Rs. 95/-

Net Wt. :- 500 gm


ಲಿಕ್ವಿಡ್ ಡಿಶ್ ವಾಶ್

M.R.P. :- Rs. 104/-

Net Wt. :- 500 ml


ಏರ್ ಫ್ರೆಶ್ನರ್

M.R.P. :- Rs. 45/-

Net Wt. :- 75 g


ಪೈನ್ ಆಯಿಲ್ ಕಾಂನ್ಸಂಟ್ರೇಟ್

M.R.P. :- Rs. 160/-

Net Wt. :- 300 ml


ಡಿಸ್ಇನ್ಫೆಕ್ಟೆಂಟ್ ಫ್ಲೋರ್ ಕ್ಲೀನರ್

M.R.P. :- Rs. 66/-

Net Wt. :- 500 ml